User:Bulde

From GlusterDocumentation

Jump to: navigation, search

ಕನ್ನಡ

ಹೆಸರು : ಅಮರ ತುಂಬಳ್ಳಿ

ಅಡ್ಡ ಹೆಸರು : ಬುಲ್ಡೆ (ಆಧಾರ : ಬುರುಡೆ)

ಅಡ್ಡ ಹೆಸರಿನ ಇತಿಹಾಸ : ನನ್ನ ಪ್ರೌಡಶಾಲೆಯ ದಿನಗಳಲ್ಲಿ ನನ್ನ ಸಹಪಾಠಿಗಳು ನನಗೆ 'ಬುಲ್ಡೆ' ಎಂದು ಕರೆಯಲು ಪ್ರಾರಂಬಿಸಿದರು. (ಇದೆಲ್ಲ ನನ್ನ ಗಣಿತ ಪರೀಕ್ಷೆಯ ಅಂಕಗಳನ್ನು ನೋಡಿ) ಆಮೇಲೆ ನಾನು 'mensa' ಗುಂಪನ್ನು ಸೇರಿದೆ. ಅಲ್ಲಿ ಕೋಡ ಇದೇ ಅಡ್ಡ ಹೆಸರನ್ನು ನಾನು ಇಟ್ಟುಕೊಂಡಿರುವೆ.

ಇತ್ತೀಚೆಗೆ ಗ್ಲಸ್ಟೆರ್ ತಂಡವನ್ನು ಸೇರುವ ಮೂಲಕ ಈ ಹೆಸರಿಗೆ ಒಂದು ಅರ್ಥ ಬಂದಿದೆ.

ಅಂತರಜಾಲ ತಾಣ : http://amar.80x25.org


English

RealName : Amar S. Tumballi

NickName : 'bulde'

Meaning of nickname : 'bulde' is a slang of word 'burude'(kannada) , which means brain/head in english.

History of nickname : The nickname 'bulde' got attached to me when I was in highschool as I used to get out of out score in maths (mostly always). Later I felt good when I joined 'mensa' club, which had an entrance test. The result sheet told me that my IQ is better than 99% of the world population. So, now, I feel proud to be recognized as 'bulde' :)

This proudness got another feather in its cap, as I got privilage of being in the core team of GLUSTER.

Homepage : http://amar.80x25.org

Personal tools